अर्थ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ
उदाहरणे :
ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.
समानार्थी : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ
इतर भाषांमध्ये अनुवाद :
गौर वर्ण का या जिसका रंग साफ़ हो।
ज्यादातर लोग गोरी बहू पसंद करते हैं।