पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶ್ರವ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶ್ರವ್ಯ   ನಾಮಪದ

अर्थ : ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮುದ್ರಿತ ಅಥವಾ ಮುದ್ರಿತಗೊಂಡ ಧ್ವನಿ

उदाहरणे : ಕುರುಡರಿಗೆ ಓದುವುದಕ್ಕಿಂತ ಶ್ರವ್ಯ ತುಂಬಾ ಸಹಕಾರಿ ಎಂದು ಸಾಬೀತಾಗಿದೆ.

समानार्थी : ಆಡಿಯೋ


इतर भाषांमध्ये अनुवाद :

इलेक्ट्रॉनिक माध्यमों से अभिलिखित तथा प्रस्तुत ध्वनि।

अंधो को पढ़ाने में श्रव्य बहुत मददग़ार साबित होता है।
आडीओ, ऑडीओ, श्रव्य

The audible part of a transmitted signal.

They always raise the audio for commercials.
audio, sound

ಶ್ರವ್ಯ   ಗುಣವಾಚಕ

अर्थ : ಕಿವಿಯ ಧ್ವನಿ ಪೆಟ್ಟಿಗೆಗೆ ಗೋಚರವಾಗಬಹುದಾದ ಧ್ವನಿ ಅಥವಾ ಸ್ವರ

उदाहरणे : ಬೆಳಗಿನ ಜಾವ ಕೋಳಿಯ ಕೂಗು ಕೇಳಿಸುವ ಹೊತ್ತಿಗೆ ನಾನಾಗಲೇ ಎದ್ದಿರುತ್ತೇನೆ.

समानार्थी : ಕೇಳಬಹುದಾದ, ಕೇಳಬಹುದಾದಂತ, ಕೇಳಬಹುದಾದಂತಹ, ಕೇಳಿಸುವ, ಕೇಳಿಸುವಂತ, ಕೇಳಿಸುವಂತಹ, ಶ್ರವಣಗೋಚರ, ಶ್ರವಣಗೋಚರಂತ, ಶ್ರವಣಗೋಚರಂತಹ, ಶ್ರವ್ಯವಾದ, ಶ್ರವ್ಯವಾದಂತ, ಶ್ರವ್ಯವಾದಂತಹ


इतर भाषांमध्ये अनुवाद :

जो सुनने योग्य हो या जिसे सुनना चाहिए।

बड़ों की श्रवणीय बातों पर विचार करना चाहिए।
वह जिस तरह की भाषा का उपयोग करता है वह श्रवणीय नहीं है।
श्रवणीय, श्रवनीय, श्रव्य, श्रोतव्य

चौपाल