अर्थ : ಸುಂದರ ಅಥವಾ ಚೆನ್ನಾಗಿರುವುದು
उदाहरणे :
ಈ ಉಡುಪು ನಿಮಗೆ ಶೋಭಿಸುತ್ತಿದೆ.
समानार्थी : ಶೋಭೆಗೊಳ್ಳು
इतर भाषांमध्ये अनुवाद :
सुंदर या अच्छा लगना।
यह पोशाक आप पर खिल रही है।अर्थ : ಹೊಳೆಯುವ ಪ್ರಕ್ರಿಯೆ
उदाहरणे :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
समानार्थी : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಹೊಳೆ
इतर भाषांमध्ये अनुवाद :
शोभा से युक्त होना।
हिमालय भारत माँ के सिर पर मुकुट के रूप में शोभान्वित है।