पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೋಧಿಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೋಧಿಸಿದ   ಗುಣವಾಚಕ

अर्थ : ಯಾವುದೋ ಒಂದು ತೆಳ್ಳಗಿನ ಬಟ್ಟೆ, ಜರಡಿ ಮುಂತಾದವುಗಳಿಂದ ಸೊಸೂವ

उदाहरणे : ಇಲ್ಲಿ ಬೇವಿನ ಎಲೆಯನ್ನು ಅರೆದು ಶೋಧಿಸಿ ಮಾಡಿದ ಚೂರ್ಣ ದೊರೆಯುತ್ತದೆ.

समानार्थी : ಸೋದಿದ


इतर भाषांमध्ये अनुवाद :

किसी महीन कपड़े, छन्नी आदि से छाना हुआ।

यह नीम की पत्तियों का छना अर्क है।
छना, छना हुआ

अर्थ : ಯಾವುದೋ ಒಂದಕ್ಕೆ ಸಂಬಂಧಿಸಿದ ವಿಷಯದಲ್ಲಿ ಶೋಧನೆ ನಡೆದಿರುವ

उदाहरणे : ರಮೇಶ್ ಶೋಧನೆ ಮಾಡಿದ ಸಾಮಗ್ರಿಗಳ ಪಟ್ಟಿಯನ್ನು ತಯಾರು ಮಾಡುತ್ತಿದ್ದಾನೆ.

समानार्थी : ಶೋಧನೆ ಮಾಡಿದ, ಶೋಧನೆ ಮಾಡಿದಂತ, ಶೋಧನೆ ಮಾಡಿದಂತಹ, ಶೋಧಿಸಿದಂತ, ಶೋಧಿಸಿದಂತಹ


इतर भाषांमध्ये अनुवाद :

जिसका या जिसके संबंध में शोध हुआ हो।

रमेश शोधित सामाग्रियों की सूची तैयार कर रहा है।
अनुसंधानित, अनुसन्धानित, अन्वेषित, गवेषित, शोधित

चौपाल