पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೋಧನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೋಧನೆ   ನಾಮಪದ

अर्थ : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ

उदाहरणे : ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.

समानार्थी : ಅನ್ವೇಷಣೆ, ತಪಾಸಣೆ, ಹುಡುಕುವಿಕೆ


इतर भाषांमध्ये अनुवाद :

छिपे या खोए हुए को खोजने या ढूँढ़ने की क्रिया या भाव।

पुलिस हत्यारे की खोज कर रही है।
खोज, खोज बीन, खोज-बीन, खोजबीन, जुस्तजू, टोह, तलाश, पता, पर्योष्टि, फ़िराक़, फिराक, हेर

The activity of looking thoroughly in order to find something or someone.

hunt, hunting, search

अर्थ : ಕಳೆದು ಹೋಗಿರುವ ಅಥವಾ ಮುಚ್ಚಿಟ್ಟಿರುವ ವಸ್ತುವನ್ನು ಪಡೆಯುವ ಸಲುವಾಗಿ ಯಾರೋ ಒಬ್ಬರ ಶರೀರ ಅಥವಾ ಮನೆ ಮುಂತಾದವುಗಳನ್ನು ಹುಡುಕಾಡುವುದು

उदाहरणे : ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮೊದಲು ಶೋಧನೆ ಮಾಡಿ ನಂತರ ಒಳಗೆ ಬಿಡುವರು.


इतर भाषांमध्ये अनुवाद :

खोई या छिपाई हुई वस्तु को पाने के लिए किसी के शरीर या घर आदि की जाँच-पड़ताल।

हवाई यात्रा करने से पूर्व लोगों की तलाशी ली जाती है।
तलाशी

The activity of looking thoroughly in order to find something or someone.

hunt, hunting, search

अर्थ : ಸದ್ಯದಲ್ಲಿ ಇರದ ವಸ್ತು ಸಂಗತಿಯೊಂದನ್ನು ಹೊಸದಾಗಿ ಕಂಡುಹಿಡಿಯುವುದು ಅಥವಾ ಯಾವುದಾದರು ಹೊಸ ವಸ್ತುವನ್ನು ತಯಾರಿಸುವುದು

उदाहरणे : ಕಂಪ್ಯೂಟರಿನ ಆವಿಷ್ಕಾರದಿಂದ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಿದೆ.

समानार्थी : ಆವಿಷ್ಕರಣ, ಆವಿಷ್ಕಾರ, ಆವಿಷ್ಕಾರ್ಯ


इतर भाषांमध्ये अनुवाद :

कोई नई वस्तु तैयार करने या नई बात ढूँढ़ निकालने की क्रिया जो पहले किसी को मालूम न रही हो।

संगणक के आविष्कार ने समाज में एक बहुत बड़ा परिवर्तन ला दिया।
आविष्करण, आविष्कार, आविष्क्रिया, इजाद, ईजाद

The act of inventing.

invention

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरणे : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

समानार्थी : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ


इतर भाषांमध्ये अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ

उदाहरणे : ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ

समानार्थी : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧ, ಶೋಧಕಾರ್ಯ, ಸಂಶೋಧನೆ, ಹುಡುಕಾಟ


इतर भाषांमध्ये अनुवाद :

किसी विषय का अच्छी तरह अनुशीलन करके उसके संबंध में नई बातों या तथ्यों का पता लगाने की क्रिया।

रोबोट वैज्ञानिक अनुसंधान की देन है।
अनुसंधान, अनुसन्धान, अन्वीक्षण, अन्वेषण, अन्वेषणा, खोज, गवेषणा, रिसर्च, रीसर्च, शोध, शोधकार्य

Systematic investigation to establish facts.

research

अर्थ : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ

उदाहरणे : ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.

समानार्थी : ತನಿಕೆ, ವಿಚಾರಣೆ


इतर भाषांमध्ये अनुवाद :

किसी विषय से संबंधित तथ्यों के बारे में छानबीन करने का काम।

तहसीलदार गाँवों की जाँच-पड़ताल करने आ रहे हैं।
गहन तथ्यान्वेषण के बाद हम इस निष्कर्ष पर पहुँचे हैं।
अन्वीक्षण, अन्वेषण, ईक्षण, जाँच-पड़ताल, जांच-पड़ताल, जायज़ा, जायजा, तथ्यान्वेषण

The work of inquiring into something thoroughly and systematically.

investigating, investigation

चौपाल