पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೋಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೋಧ   ನಾಮಪದ

अर्थ : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ

उदाहरणे : ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ

समानार्थी : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧಕಾರ್ಯ, ಶೋಧನೆ, ಸಂಶೋಧನೆ, ಹುಡುಕಾಟ


इतर भाषांमध्ये अनुवाद :

किसी विषय का अच्छी तरह अनुशीलन करके उसके संबंध में नई बातों या तथ्यों का पता लगाने की क्रिया।

रोबोट वैज्ञानिक अनुसंधान की देन है।
अनुसंधान, अनुसन्धान, अन्वीक्षण, अन्वेषण, अन्वेषणा, खोज, गवेषणा, रिसर्च, रीसर्च, शोध, शोधकार्य

Systematic investigation to establish facts.

research

अर्थ : ಏನನ್ನಾದರೂ, ಯಾವುದನ್ನಾದರೂ ಹೊಸದಾಗಿ ಕಂಡುಹಿಡಿಯುವಿಕೆ

उदाहरणे : ಅಪರಾಧಿಗಳ ಶೋಧಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು.

समानार्थी : ಪತ್ತೆ, ಹುಡುಕಾಟ


इतर भाषांमध्ये अनुवाद :

कोई चीज़ पाने या देखने के लिए पता लगाने की क्रिया कि वह कहाँ है और कैसी है।

कोलम्बस ने अमेरिका की खोज की।
खोज, तलब, तलाश, संधान

The act of discovering something.

discovery, find, uncovering

अर्थ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)

उदाहरणे : ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.

समानार्थी : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ


इतर भाषांमध्ये अनुवाद :

पूछने या पूछे जाने की क्रिया या भाव (विशेषकर किसी घटना, विषय आदि के बारे में)।

इतनी पूछताछ का भी कोई फायदा नहीं हुआ।
पूछ, पूछ ताछ, पूछ-गाछ, पूछ-ताछ, पूछ-पाछ, पूछगाछ, पूछताछ, पूछपाछ, मुहासबा, मुहासिबा

A systematic investigation of a matter of public interest.

enquiry, inquiry

चौपाल