अर्थ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ
उदाहरणे :
ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
इतर भाषांमध्ये अनुवाद :
अर्थ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
उदाहरणे :
ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು
समानार्थी : ಇಡು, ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಹುಷಾರಾಗಿ
इतर भाषांमध्ये अनुवाद :
किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।
अच्छे रख-रखाव से वस्तुएँ ज्यादा दिनों तक सुरक्षित रहती हैं।Activity involved in maintaining something in good working order.
He wrote the manual on car care.अर्थ : ರಸಿಕನಾಗುವ ಸ್ಥಿತಿ ಅಥವಾ ಭಾವನೆ
उदाहरणे :
ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ
समानार्थी : ಭೋಗ, ಮೋಜು, ರಸಿಕ, ರಸಿಕತೆ, ಲೋಲೊಪ್ತ, ವಿಲಾಸ, ವಿಲಾಸಮಯ, ಷೋಕಿಲಾಲ, ಸರಸ, ಸ್ತ್ರೇಲೋಲ
इतर भाषांमध्ये अनुवाद :
रसिक होने की अवस्था या भाव।
कई राजाओं ने रसिकता के मद में अपने राज्य खो दिए।The property of being lush and abundant and a pleasure to the senses.
lushness, luxuriance, voluptuousnessअर्थ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ
उदाहरणे :
ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
समानार्थी : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ
इतर भाषांमध्ये अनुवाद :
स्त्रियों का गहने, कपड़े आदि से अपने आपको सजाने की क्रिया।
कुछ स्त्रियों का अधिकांश समय शृंगार में व्यतीत होता है।अर्थ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ
उदाहरणे :
ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.
इतर भाषांमध्ये अनुवाद :
Serving an esthetic rather than a useful purpose.
Cosmetic fenders on cars.अर्थ : ಅಲಂಕರಿಸುವ ಕೆಲಸ ಮಾಡಿದಂತಹ
उदाहरणे :
ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
समानार्थी : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ
इतर भाषांमध्ये अनुवाद :
सजावट के काम आनेवाला।
यहाँ सजावटी सामानों की प्रदर्शनी लगी हुई है।Serving an esthetic rather than a useful purpose.
Cosmetic fenders on cars.