अर्थ : ಯಾವುದಾದರು ಕೆಲಸಕ್ಕೆ ಬದಲಾಗಿ ಹಣವನ್ನು ಪಡೆಯುವುದು
उदाहरणे :
ಕಂಪನಿಯ ರಿಜಿಸ್ಟೇಷನ್ ಪಡೆಯುವುದಕ್ಕೆ ಒಂದು ಸಾವಿರ ರೂಪಾಯಿ ಶುಲ್ಕುವನ್ನು ತೆಗೆದುಕೊಳ್ಳುತ್ತಾರೆ.
समानार्थी : ಫೀಜು ತೆಗೆದುಕೊಳ್ಳು, ಫೀಜು ಪಡೆ, ಶುಲ್ಕ ತೆಗೆದುಕೊ
इतर भाषांमध्ये अनुवाद :
किसी काम या सेवा के बदले में उपभोक्ता से पैसे लेना।
कम्पनी रजिस्ट्रीकरण के लिए एक हजार रुपए शुल्क लेती है।