अर्थ : ಯಾವುದೇ ಕೆಲಸವನ್ನು ಮಾಡಲು ಅನುಕೂಲ ಅಥವಾ ಸರಿಯಾದ ಸಮಯ ನೋಡುವುದು
उदाहरणे :
ಸದಾವಕಾಶ ಪದೆ ಪದೆ ಬರುವುದಿಲ್ಲ.
समानार्थी : ಅನುಕೂಲ ಸಂರ್ಭ, ಅವಕಾಶ, ಚಿನ್ನದಂತಹ ಅವಕಾಶ, ಸದಾವಕಾಶ
इतर भाषांमध्ये अनुवाद :
किसी कार्य को करने के लिए अनुकूल या उपयुक्त समय।
सुअवसर बार-बार नहीं आते।