अर्थ : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು
उदाहरणे :
ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.
समानार्थी : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ
इतर भाषांमध्ये अनुवाद :