अर्थ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
उदाहरणे :
ಬಂಗಾರವು ಶುದ್ಧವಾದ ದಾತು.
समानार्थी : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತಹ
अर्थ : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
उदाहरणे :
ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
समानार्थी : ಶುದ್ಧವಾದ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ
इतर भाषांमध्ये अनुवाद :
अर्थ : ಯಾವುದು ತಪ್ಪಿಲ್ಲವೋ
उदाहरणे :
ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.
समानार्थी : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
इतर भाषांमध्ये अनुवाद :