अर्थ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
उदाहरणे :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
समानार्थी : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು
इतर भाषांमध्ये अनुवाद :
अर्थ : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ
उदाहरणे :
ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ
समानार्थी : ಪವಿತ್ರ ಮಾಡು, ಸ್ವಚ್ಚಿ ಮಾಡು
इतर भाषांमध्ये अनुवाद :
अशुद्धि या विकारों को दूर करना या हटाना।
तपस्या चरित्र को निखारती है।अर्थ : ಸ್ವಚ್ಛಮಾಡುವುದು
उदाहरणे :
ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.
समानार्थी : ಶುಚಿ ಗೊಳಿಸು, ಸ್ವಚ್ಛಮಾಡು
इतर भाषांमध्ये अनुवाद :
अर्थ : ಶುದ್ಧ ಮಾಡುವುದು
उदाहरणे :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
समानार्थी : ಶೋಧಿಸು, ಸ್ವಚ್ಛ ಮಾಡು
इतर भाषांमध्ये अनुवाद :