पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶುಚಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶುಚಿ   ನಾಮಪದ

अर्थ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

उदाहरणे : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

समानार्थी : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


इतर भाषांमध्ये अनुवाद :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

अर्थ : ನಮ್ಮನ್ನು ಶುದ್ಧಗೊಳಿಸುವುದಕ್ಕಾಗಿ ತೀರ್ಥದ ಜಲವನ್ನು ನಮ್ಮ ತಲೆಯ ಮೇಲೆ ಹಾಕುವ ಕ್ರಿಯೆ

उदाहरणे : ಪೂಜೆ ಮಾಡುವ ಮೊದಲು ಸ್ವಚ್ಛ ಮಾಡಬೇಕು.

समानार्थी : ಗುಡಿಸುವಿಕೆ, ಶುಚಿಗೊಳಿಸುವಿಕೆ, ಶುದ್ಧ, ಶುದ್ಧಗೊಳಿಸುವುದು, ಸ್ವಚ್ಛಗೊಳಿಸುವಿಕೆ, ಸ್ವಚ್ಛತೆ


इतर भाषांमध्ये अनुवाद :

अपने को शुद्ध करने के लिए तीर्थ आदि का जल अपने ऊपर छिड़कने की क्रिया।

पूजा से पूर्व मार्जन किया जाता है।
मार्जन

अर्थ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ

उदाहरणे : ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.

समानार्थी : ಪವಿತ್ರ, ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿತ್ವ, ಶುದ್ಧತೆ, ಸ್ವಚ್ಚತೆ


इतर भाषांमध्ये अनुवाद :

धर्मानुसार पवित्र होने की अवस्था या भाव।

गंगाजल की पवित्रता में कोई संदेह नहीं है।
पवित्रता, पाकी, पाकीजगी, पाकीज़गी, पावनता, पावनत्व, शुचि, शुचिता, शुद्धता, शुद्धि, शौच

The state of being unsullied by sin or moral wrong. Lacking a knowledge of evil.

innocence, pureness, purity, sinlessness, whiteness

चौपाल