पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶೀತಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶೀತಲ   ನಾಮಪದ

अर्थ : ತಣ್ಣಗಿರುವ ಅವಸ್ಥೆ

उदाहरणे : ಮಂಜುಗಡ್ಡೆಯ ತಂಪು ಮೈನಡುಕ ಉಂಟುಮಾಡುತ್ತದೆ.

समानार्थी : ತಂಪು, ತಣ್ಪು


इतर भाषांमध्ये अनुवाद :

शीतल होने की अवस्था या भाव।

बरफ की शीतलता से चमड़ी जल जाती है।
अनातय, ठंडक, ठंडापन, शीतलता

The quality of being at a refreshingly low temperature.

The cool of early morning.
cool

ಶೀತಲ   ಗುಣವಾಚಕ

अर्थ : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

उदाहरणे : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

समानार्थी : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತಲದ, ಶೀತಲದಂತ, ಶೀತಲದಂತಹ


इतर भाषांमध्ये अनुवाद :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

अर्थ : ಯಾವುದರಲ್ಲಿ ಉಗ್ರತೆ ಇಲ್ಲವೋ

उदाहरणे : ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಶೀತಲ ಸಮರ ಸಾರಿದರು.

समानार्थी : ಶೀತಲವಾದ, ಶೀತಲವಾದಂತ, ಶೀತಲವಾದಂತಹ


इतर भाषांमध्ये अनुवाद :

जिसमें उग्रता या भीषणता न हो।

ठंडे दिमाग़ से सोचकर बताना।
ठंडा, ठंढा, ठण्डा, ठण्ढा, ठन्डा, ठन्ढा

अर्थ : ಬಿಸಿಯಿಲ್ಲದವು

उदाहरणे : ನನಗೆ ತಣ್ಣನೆಯ ಪಾನೀಯ ಇಷ್ಟ

समानार्थी : ತಣ್ಣನೆಯ


इतर भाषांमध्ये अनुवाद :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त

चौपाल