अर्थ : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು
उदाहरणे :
ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.
समानार्थी : ನೆಗಡಿ
इतर भाषांमध्ये अनुवाद :
एक रोग जिसमें छीकें आती हैं और नाक तथा मुँह से कफ़ या पानी निकलता है।
उसने दवाघर से जुकाम की दवा खरीदी।A mild viral infection involving the nose and respiratory passages (but not the lungs).
Will they never find a cure for the common cold?.अर्थ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
उदाहरणे :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
इतर भाषांमध्ये अनुवाद :
अर्थ : ಚಳಿಯ ವಾತಾವರಣ ಧಂಡಿಯ ವಾತಾವರಣ
उदाहरणे :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
समानार्थी : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
इतर भाषांमध्ये अनुवाद :
The coldest season of the year. In the northern hemisphere it extends from the winter solstice to the vernal equinox.
winter, wintertimeअर्थ : ಯಾವುದೋ ಒಂದು ತಣ್ಣಗಿರುವ
उदाहरणे :
ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.
समानार्थी : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ