सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ
उदाहरणे : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.
समानार्थी : ಔಪಚಾರಿಕತೆ, ಮರ್ಯಾದೆ
इतर भाषांमध्ये अनुवाद :हिन्दी English
ऐसा कार्य या आचरण जो आवश्यक न होने पर भी परिपाटी के पालनार्थ किया जाता है।
A requirement of etiquette or custom.
अर्थ : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ
उदाहरणे : ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.
समानार्थी : ಔಪಚಾರಿಕ ಮರ್ಯಾದೆ
इतर भाषांमध्ये अनुवाद :हिन्दी
केवल दिखाने के लिए किया जाने वाला ऊपरी सभ्य व्यवहार।
अर्थ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ
उदाहरणे : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು
समानार्थी : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಸಭ್ಯತೆ, ಸುಶೀಲ, ಸುಸಂಸ್ಕೃತ
स्थापित करा