अर्थ : ಆ ಮಂದಿರದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಲಾಗಿದೆ ಮತ್ತು ಅಲ್ಲಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ
उदाहरणे :
ಅವನು ಪ್ರತಿ ಸೋಮವಾರ ಶಿವಾಲಯಕ್ಕೆ ಹೋಗುತ್ತಾನೆ.
समानार्थी : ಶಿವ ದೇವಸ್ಥಾನ, ಶಿವ ದೇವಾಲಯ, ಶಿವ ಮಂದಿರ, ಶಿವ-ದೇವಾಲಯ, ಶಿವ-ಮಂದಿರ, ಶಿವದೇವಾಲಯ, ಶಿವನ ದೇವಸ್ಥಾನ, ಶಿವನ-ದೇವಸ್ಥಾನ, ಶಿವಮಂದಿರ, ಶಿವಾಲಯ
इतर भाषांमध्ये अनुवाद :
Place of worship consisting of an edifice for the worship of a deity.
temple