अर्थ : ಮೂರ್ತಿಯನ್ನು ಕೆತ್ತುವ ಕಲೆ
उदाहरणे :
ಸಾರಾನಾಥ, ಖಜೂರಾಹೋ ಮುಂತಾದವುಗಳಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆ ಸಮೂನೆಗಳಿವೆ.
समानार्थी : ಶಿಲ್ಪಕಲೆ
इतर भाषांमध्ये अनुवाद :
अर्थ : ಮನೋಹರವಾದಂತಹ ರಚನೆ
उदाहरणे :
ಪ್ರಾಕೃತಿಕವಾದ ಶಿಲ್ಪ ಕಲೆ ಮನೋಹರವಾಗಿದೆ.
समानार्थी : ಕೈಮಾಟ, ಮನೋಹರ ರಚನೆ, ಹಸ್ತ ಕೌಶಲ್ಯ
इतर भाषांमध्ये अनुवाद :
अर्थ : ಹಸ್ತಗಳಿಂದ ಮಾಡಿದ ಮಾನವನಕೃತಿ
उदाहरणे :
ಜಾತ್ರೆಯಲ್ಲಿ ನಾವು ಕೆಲವು ಶಿಲ್ಪ ಕಲೆಗಳನ್ನು ಖರೀದಿಸಿದೆವು.
समानार्थी : ಕೈಕೆಲಸ, ಕೈಮಾಟ, ಮನೋಹರ ರಚನೆ, ಶಿಲ್ಪ-ಕಲೆ, ಹಸ್ತ ಕೌಶಲ್ಯ
इतर भाषांमध्ये अनुवाद :
हाथ से बनाई हुई मानवकृति।
मेले में हमने कुछ हस्तशिल्प खरीदे।