पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಿಬಿರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಿಬಿರ   ನಾಮಪದ

अर्थ : ಶಿಬಿರವನ್ನು ನಡೆಸುವ ಸ್ಥಳ

उदाहरणे : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

समानार्थी : ಡೇರೆ, ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ ಸ್ಥಳ, ಶಿಬಿರ-ಸ್ಥಳ


इतर भाषांमध्ये अनुवाद :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

अर्थ : ಅಸ್ಥಿತವಲ್ಲದ ಆ ಸ್ಥಳದಲ್ಲಿ ಕೆಲವರು ಸೇರಿಕೊಂಡು ಯಾವುದೇ ವಿಶೇಷ ಕೆಲಸ ಅಥವಾ ಉದ್ದೇಶದಿಂದ ಕೂಡಿರುವುದು

उदाहरणे : ಮೋತಿಬಿಂದು ರೋಗಕ್ಕೆ ಉಚಿತ ಚಿಕಿತ್ಸೆ ನೀಡಲು ವೈದ್ಯರು 10 ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ


इतर भाषांमध्ये अनुवाद :

वह स्थान जहाँ अस्थाई रूप से कुछ लोग मिलकर किसी विशेष कार्य या उद्देश्य से रहें।

मोतियाबिंद का मुफ़्त इलाज करने के लिए डाक्टरों ने दस दिनों का शिविर लगाया है।
कैंप, कैम्प, शिविर

A site where people on holiday can pitch a tent.

bivouac, campground, camping area, camping ground, camping site, campsite, encampment

अर्थ : ಸೈನಿಕರು ಬೀಡು ಬಿಡುವ ಸ್ಥಳ

उदाहरणे : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

समानार्थी : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ


इतर भाषांमध्ये अनुवाद :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

अर्थ : ಯಾವುದೋ ಒಂದು ವಿಶೇಷ ಕಾರ್ಯಗಳಿಗೆ ಮಾಡಿರುವ ಯೋಜನೆಯಲ್ಲಿ ಜನರು ಬಂದು ಭಾಗವಹಿಸುವ ಅಪೇಕ್ಷೆಯನ್ನು ಇಟ್ಟುಕೊಂಡಿರುತ್ತಾರೆ

उदाहरणे : ಈ ಶಿಬಿರ ಎರಡು ದಿನಗಳ ವರೆಗೂ ನಡೆಯುತ್ತದೆ.


इतर भाषांमध्ये अनुवाद :

किसी विशिष्ट कार्य के लिए किया गया वह आयोजन जिसमें लोगों की सहभागिता अपेक्षित हो।

यह शिविर दो दिन चलेगा।
कैंप, कैम्प, शिविर

अर्थ : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

उदाहरणे : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

समानार्थी : ಗುಡಾರ, ಡೇರೆ


इतर भाषांमध्ये अनुवाद :

सिक्ख संतों का निवास स्थान।

डेरे में आज एक धार्मिक समागम है।
डेरा

अर्थ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

उदाहरणे : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

समानार्थी : ಚಪ್ಪರ, ಡೇರೆ, ಮಂಟಪ


इतर भाषांमध्ये अनुवाद :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion

चौपाल