पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಿಕಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಿಕಾರಿ   ನಾಮಪದ

अर्थ : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

उदाहरणे : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

समानार्थी : ಬೇಟೆ, ಮೃಗಯಾವಿಹಾರ


इतर भाषांमध्ये अनुवाद :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting

अर्थ : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ

उदाहरणे : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು

समानार्थी : ಬೇಟೆಗಾರ, ಬೇಟೆಯಾಡುವವನು, ಬೇಡ


इतर भाषांमध्ये अनुवाद :

छोटे-मोटे पशु-पक्षियों को फँसाने या मारने का काम करने वाला वह व्यक्ति जो उन्हें बेचकर अपनी जीविका का निर्वाह करता है।

बहेलिया पेड़ के नीचे दाना बिखेरकर छिप गया।
अहेड़ी, अहेरी, चिड़ियामार, चिड़िहार, चिड़ीमार, जाजरी, निषाद, पारधी, पाशिक, बहेलिया, वधजीवी, व्याध, शाकुंतिक, शाकुन, शाकुनि, शाकुन्तिक

Someone who sets snares for birds or small animals.

snarer

अर्थ : ಬೇಟೆಯಾಡುವ ವ್ಯಕ್ತಿ

उदाहरणे : ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು

समानार्थी : ಬೇಟೆಗಾರ, ಬೇಡ


इतर भाषांमध्ये अनुवाद :

आखेट करनेवाला व्यक्ति।

आखेट न मिलने के कारण आखेटक आज खाली हाथ लौट आया।
अंध्र, अखेटक, अहेड़ी, अहेरी, आखेटक, आखेटिक, आखेटी, तीवर, पारधी, मृगयू, वधक, वधिक, व्याध, शिकारी, सैयाद, सौकरायण

Someone who hunts game.

hunter, huntsman

ಶಿಕಾರಿ   ಗುಣವಾಚಕ

अर्थ : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ

उदाहरणे : ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.

समानार्थी : ಬೇಟೆಗಾರ, ಬೇಟೆಯಾಡುವವ, ಬೇಡ


इतर भाषांमध्ये अनुवाद :

शिकार से संबंध रखनेवाला या शिकार में काम आनेवाला।

शिकारी ने खरगोश के पीछे अपना शिकारी कुत्ता छोड़ा।
शिकारी

चौपाल