अर्थ : ಯಾವುದೇ ಪ್ರಾಣಿಯ ಎಲ್ಲಾ ಅಂಗಗಳು ಸಮೂಹವಾಗಿ ಒಂದು ರೂಪದಲ್ಲಿ ಕಾಣುವುದು
उदाहरणे :
ಶರೀರವನ್ನು ಆರೋಗ್ಯವಾಗಿ ಇಡಲು ವ್ಯಾಯಾಮ ಮಾಡಬೇಕು
समानार्थी : ತನು, ದೇಹ, ಮೈ, ಶರೀರ
इतर भाषांमध्ये अनुवाद :
किसी प्राणी के सब अंगों का समूह जो एक इकाई के रूप में हो।
शरीर को स्वस्थ रखने के लिए व्यायाम करें।अर्थ : ಶರೀರ ಅಥವಾ ಅದರ ಅಂಗಕ್ಕೆ ಸಂಬಂಧಿಸಿದ
उदाहरणे :
ಶಾರೀರಿಕ ಸುಖ ಕ್ಷಣಿಕ ಕಾಲದ್ದು.
समानार्थी : ದೈಹಿಕ
इतर भाषांमध्ये अनुवाद :