सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು
उदाहरणे : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.
समानार्थी : ಅಪದ್ದ, ನಿಂದೆ, ಬೈಗಳು
इतर भाषांमध्ये अनुवाद :हिन्दी English
निंदा या कलंक की बात।
A defamatory or abusive word or phrase.
अर्थ : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
उदाहरणे : ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
समानार्थी : ಕೆಡುಕಾಗಲೆಂದು ಬಯಸಿ ಆಡುವ ಮಾತು, ನಿಂದೆ, ಬಯ್ಗುಳು
किसी के अनिष्ट की कामना से कहा हुआ शब्द या वाक्य।
An evil spell.
स्थापित करा