अर्थ : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ
उदाहरणे :
ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.
समानार्थी : ಶಾಂತಪಡಿಸುವಂತ, ಶಾಂತಪಡಿಸುವಂತಹ, ಸಂಹಾರಕ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವ, ಹೊಡೆಯುವಂತ, ಹೊಡೆಯುವಂತಹ