अर्थ : ಚಂದ್ರನ ಬೆಳದಿಂಗಳು
उदाहरणे :
ನಾವು ಮನೆಯಿಂದ ಹೊರಗೆ ಬಂದಾಗ ಆಕಾಶ ತಿಳಿಯಾಗಿತ್ತು ಮತ್ತು ಭೂಮಿಯ ಮೇಲೆ ಚಂದ್ರನ ಬೆಳದಿಂಗಳು ಹರಡಿತ್ತು
समानार्थी : ಚಂದ್ರನ ಕಾಂತಿ, ಚಂದ್ರಪ್ರಭಾ, ಚಂದ್ರಿಕೆ ತಿಂಗಳ ಬೆಳಕು, ಜ್ಯೋತ್ಸಾನ, ಬೆಳ್ದಂಗಳು
इतर भाषांमध्ये अनुवाद :
चन्द्रमा का प्रकाश।
जब हम घर से निकले, आसमान साफ था और पृथ्वी पर चाँदनी फैली हुई थी।