पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶರಬತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶರಬತ್ತು   ನಾಮಪದ

अर्थ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

उदाहरणे : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

समानार्थी : ಪಾನಕ, ಪೇಯ


इतर भाषांमध्ये अनुवाद :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

अर्थ : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ

उदाहरणे : ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.

समानार्थी : ಪಾನಕ, ಸಕ್ಕರೆ ಪಾನಕ


इतर भाषांमध्ये अनुवाद :

वह पानी जिसमें शक्कर, खाँड़ आदि घुला हो।

खाँड़ की अपेक्षा गुड़ का शर्बत अधिक अच्छा होता है।
रस, शरबत, शर्बत, सिरप, सीरप

अर्थ : ಜೀನು ತುಪ್ಪದ ತರಹದ ಗಟ್ಟಿಯಾಗಿ ಮಾಡಿರುವ ಶರಬತ್ತು

उदाहरणे : ಅಮ್ಮ ಮಗುವಿಗೆ ಪಾನಕವನ್ನು ಕುಡಿಸುತ್ತಿದ್ದಾಳೆ.

समानार्थी : ಪಾನಕ


इतर भाषांमध्ये अनुवाद :

शहद के समान गाढ़ा किया हुआ शर्बत।

माँ बच्चे को किमाम पिला रही है।
कवाभ, किमाम

अर्थ : ಮಾವಿನಹಣ್ಣು, ಹುಣಸೆಹಣ್ಣು ಮುಂತಾದವುಗಳಿಂದ ಶರಬತ್ತನ್ನು ಮಾಡುತ್ತಾರೆ

उदाहरणे : ನನಗೆ ಪಾನಕ ಕುಡಿಯುವುದೆಂದರೆ ತುಂಬಾ ಇಷ್ಟ.

समानार्थी : ಪಾನಕ


इतर भाषांमध्ये अनुवाद :

एक तरह का शर्बत जो आम, इमली आदि से बनता है।

मुझे पना पीना पसंद है।
पना, पन्ना, पानक, प्रपानक

चौपाल