पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶರಣಾರ್ಥಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶರಣಾರ್ಥಿ   ನಾಮಪದ

अर्थ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

उदाहरणे : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

समानार्थी : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು


इतर भाषांमध्ये अनुवाद :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

अर्थ : ಅವನು ಎಲ್ಲೋ ಒಂದು ಕಡೆ ಆಶ್ರಯ ಬೇಡಲು ಬಯಸುವನು

उदाहरणे : ಭಗವಂತನು ಶರಣಾರ್ಥಿಗಳನ್ನು ರಕ್ಷಣೆ ಮಾಡುವನು

समानार्थी : ರಕ್ಷಣೆ ಬಯಸಿದವ


इतर भाषांमध्ये अनुवाद :

वह जो कहीं शरण पाना चाहता हो।

भगवान शरणार्थियों की रक्षा करते हैं।
शरणार्थी

An exile who flees for safety.

refugee

चौपाल