अर्थ : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
उदाहरणे :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
समानार्थी : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ಮಾತು, ವಚನ, ಶಪತಮಾಡು
इतर भाषांमध्ये अनुवाद :
A solemn promise, usually invoking a divine witness, regarding your future acts or behavior.
They took an oath of allegiance.