पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶತ್ರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶತ್ರು   ನಾಮಪದ

अर्थ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

उदाहरणे : ಯಾರ ವಿರೋಧವು ಕಟ್ಟಿಕೊಳ್ಳಬಾರದು.

समानार्थी : ದ್ರೋಹ, ದ್ವೇಶ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ


इतर भाषांमध्ये अनुवाद :

The feeling of a hostile person.

He could no longer contain his hostility.
enmity, hostility, ill will

अर्थ : ವಿರೋಧವನ್ನು ಮಾಡುವ ವ್ಯಕ್ತಿ

उदाहरणे : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

समानार्थी : ವಿರೋಧಕ, ವಿರೋಧಿ, ವೈರಿ


इतर भाषांमध्ये अनुवाद :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

अर्थ : ಮಹಿಳಾ ಶತ್ರು

उदाहरणे : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

समानार्थी : ವಿರೋಧಿ, ವೈರಿ


इतर भाषांमध्ये अनुवाद :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

अर्थ : ಆಗದವನು

उदाहरणे : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

समानार्थी : ವಿರೋಧಿ, ವೈರಿ


इतर भाषांमध्ये अनुवाद :

Any hostile group of people.

He viewed lawyers as the real enemy.
enemy

चौपाल