पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಶಕ್ತಿಹೀನವಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಶಕ್ತಿಹೀನವಾಗು   ಕ್ರಿಯಾಪದ

अर्थ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

उदाहरणे : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

समानार्थी : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಸೊರಗು, ಹಸಗೆಡು


इतर भाषांमध्ये अनुवाद :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

चौपाल