अर्थ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
उदाहरणे :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
समानार्थी : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಸಿಂಗಾರ, ಹೆಮ್ಮೆ
इतर भाषांमध्ये अनुवाद :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।अर्थ : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ
उदाहरणे :
ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.
समानार्थी : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ವ್ಯಾಯಾಮ
इतर भाषांमध्ये अनुवाद :
बल बढ़ाने के उद्देश्य से किया जाने वाला शारीरिक श्रम।
नियमित कसरत से शरीर सुगठित एवं बलिष्ठ बनता है।The activity of exerting your muscles in various ways to keep fit.
The doctor recommended regular exercise.अर्थ : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
उदाहरणे :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
समानार्थी : ಪುಷ್ಟಿ, ಪೋಷಣೆ, ವೃದ್ಧಿ
इतर भाषांमध्ये अनुवाद :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।अर्थ : ಶರೀರದ ಶಕ್ತಿ
उदाहरणे :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
समानार्थी : ತಾಕತ್ತು, ದೇಹಬಲ, ಬಲ
इतर भाषांमध्ये अनुवाद :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.अर्थ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
उदाहरणे :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
समानार्थी : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಪೌರುಷ
इतर भाषांमध्ये अनुवाद :
The trait of behaving in ways considered typical for men.
masculinityअर्थ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
उदाहरणे :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
इतर भाषांमध्ये अनुवाद :
The power or right to give orders or make decisions.
He has the authority to issue warrants.अर्थ : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
उदाहरणे :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
समानार्थी : ಆರ್ಹತೆ, ತಕ್ಕುಮೆ, ಯೋಗ್ಯತೆ, ಸಾಮರ್ಥ್ಯ
इतर भाषांमध्ये अनुवाद :
The quality of being capable -- physically or intellectually or legally.
He worked to the limits of his capability.अर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
उदाहरणे :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
समानार्थी : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ
इतर भाषांमध्ये अनुवाद :
Persevering determination to perform a task.
His diligence won him quick promotions.अर्थ : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
उदाहरणे :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
समानार्थी : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಯೋಗ್ಯತೆ
इतर भाषांमध्ये अनुवाद :
The quality of being capable -- physically or intellectually or legally.
He worked to the limits of his capability.अर्थ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
उदाहरणे :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
समानार्थी : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಹಿರಿಮೆ
इतर भाषांमध्ये अनुवाद :
A power to affect persons or events especially power based on prestige etc.
Used her parents' influence to get the job.अर्थ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ
उदाहरणे :
ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.
समानार्थी : ಈಶ್ವರೀ, ದುರ್ಗಾದೇವತೆ, ದುರ್ಗಿ, ಶಕ್ತಿದೇವತೆ
इतर भाषांमध्ये अनुवाद :