अर्थ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ
उदाहरणे :
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
समानार्थी : ವಿಸ್ತಾರ, ವಿಸ್ತೀರ್ಣ, ಹರವು
इतर भाषांमध्ये अनुवाद :
The point or degree to which something extends.
The extent of the damage.अर्थ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ
उदाहरणे :
ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.
समानार्थी : ಪೂರ್ಣವಿಸ್ಥಾರ, ವಿಸ್ತಾರ, ವೈಶಾಲ್ಯ, ಹರವು
इतर भाषांमध्ये अनुवाद :
अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।
बताइए मुम्बई कितने अक्षांश पर स्थित है?अर्थ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ
उदाहरणे :
ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.
समानार्थी : ಪ್ರಸರಣ, ವ್ಯಾಪನ, ಹಬ್ಬಿಕೆ, ಹಬ್ಬುಗೆ, ಹರಡಿಕೆ
इतर भाषांमध्ये अनुवाद :