अर्थ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು
उदाहरणे :
ಜನರಲ್ಲಿ ಭಯ ವ್ಯಾಪಿಸುತ್ತಿದೆ.
समानार्थी : ಪಸರಿಸು, ಪ್ರಚಾರವಾಗು, ಹಬ್ಬು, ಹರಡು
इतर भाषांमध्ये अनुवाद :
अर्थ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು
उदाहरणे :
ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.
समानार्थी : ಹರಡು
इतर भाषांमध्ये अनुवाद :
अर्थ : ವಿಕಾಸ ಪ್ರಾಪ್ತವಾಗುವುದು
उदाहरणे :
ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
समानार्थी : ಪ್ರಚುರವಾಗು, ಬೆಳೆ, ವಿಕಾಸಗೊಳ್ಳು, ವಿಕಾಸಹೊಂದು
इतर भाषांमध्ये अनुवाद :
अर्थ : ಬೆಳೆಯುವ ಕ್ರಿಯೆ
उदाहरणे :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
समानार्थी : ಚಾಸ್ತಿಯಾಗು, ಬೆಳೆ, ಹೆಚ್ಚಾಗು
इतर भाषांमध्ये अनुवाद :
बढ़ने की क्रिया होना।
आजकल समाज में अपराध बढ़ रहे हैं।अर्थ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
उदाहरणे :
ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
समानार्थी : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ
इतर भाषांमध्ये अनुवाद :