अर्थ : ಭೌತವಿಜ್ಞಾನ ಶಕ್ತಿ ವ್ಯಯವಾಗುವ ದರವನ್ನು ವ್ಯಕ್ತಪಡಿಸಲು ಬಳಸುವ ಮಾನ, ಸೆಕೆಂಡಿಗೆ ಒಂದು ಜೌ(ಜೂ)ಲ್ (ಒಂದು ವೋಲ್ಟ್ ವಿದ್ಯುತ್ ಚಾಲಕ ಬಲದಲ್ಲಿ ಒಂದು ಆಂಪಿಯರ್ ಪ್ರವಾಹ ಹರಿದರೆ ಉಂಟಾಗುವ ಸಾಮರ್ಥ್ಯ)
उदाहरणे :
ಕೋಣೆಯಲ್ಲಿ ನಲವತ್ತು ವ್ಯಾಟ್ ನ ಬಲ್ಬು ಹಾಕಿದ್ದಾರೆ.
समानार्थी : ವಾಟ್
इतर भाषांमध्ये अनुवाद :