अर्थ : ಯಾವುದೇ ಸಂಗತಿಯನ್ನು ಕ್ರಮಬದ್ದವಾಗಿರುವಂತೆ ನೋಡಿಕೊಳ್ಳುವುದು
उदाहरणे :
ಕ್ರೈಸ್ತ ಕಾಲೇಜಿನಲ್ಲಿ ಮಕ್ಕಳಿಗೆ ಸುವ್ಯವಸ್ಥಿತವಾದ ಭೋದನೆಯಿದೆ.
समानार्थी : ವ್ಯವಸ್ಥಿತ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ, ಸುವ್ಯವಸ್ಥಿತ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ, ಸುಸಂಘಟಿತವಾದ, ಸುಸಂಘಟಿತವಾದಂತ, ಸುಸಂಘಟಿತವಾದವಾದಂತಹ
इतर भाषांमध्ये अनुवाद :
Methodical and efficient in arrangement or function.
How well organized she is.अर्थ : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ
उदाहरणे :
ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.
समानार्थी : ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವಿಹಿತವಾದಂತಹ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ
इतर भाषांमध्ये अनुवाद :
Set down as a rule or guide.
prescribed