पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವ್ಯಕ್ತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವ್ಯಕ್ತಿ   ನಾಮಪದ

अर्थ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

उदाहरणे : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

समानार्थी : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


इतर भाषांमध्ये अनुवाद :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

अर्थ : ಮನುಷ್ಯ ಜಾತಿಗೆ ಸೇರಿದವನು

उदाहरणे : ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ.

समानार्थी : ಮನುಜ, ಮನುಷ್ಯ, ಮಾನವ


इतर भाषांमध्ये अनुवाद :

आदम के वंशज या सन्तान। मनुष्य जाति या समूह में से कोई एक।

प्रत्येक आदमी की पसन्द भिन्न-भिन्न होती है।
इस कार में दो ही व्यक्ति बैठ सकते हैं।
सरकार में कुछ नए चेहरे भी शामिल किए गए हैं।
असामी, आदमजाद, आदमी, चेहरा, जन, जना, नफर, नफ़र, बंदा, बन्दा, मनुष्य, मानस, व्यक्ति, शख़्स, शख्स

A human being.

There was too much for one person to do.
individual, mortal, person, somebody, someone, soul

अर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

उदाहरणे : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

समानार्थी : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ಸೇವಕ


इतर भाषांमध्ये अनुवाद :

A person working in the service of another (especially in the household).

retainer, servant

चौपाल