अर्थ : ವ್ಯಾಕರಣದಲ್ಲಿ ಸ್ವರದೊಂದಿಗೆ ಕೂಡಿ ಉಚ್ಚರಿಸಲ್ಪಡುವ ಧ್ವನಿಸಂಕೇತ
उदाहरणे :
ಕನ್ನಡ ವರ್ಣಮಾಲೆಯಲ್ಲಿ 25 ವ್ಯಂಜನಗಳಿವೆ.
समानार्थी : ವ್ಯಂಜನ ಅಕ್ಷರ, ವ್ಯಂಜನ ವರ್ಣ, ವ್ಯಂಜನ-ಅಕ್ಷರ, ವ್ಯಂಜನ-ವರ್ಣ, ವ್ಯಂಜನವರ್ಣ, ವ್ಯಂಜನಾಕ್ಷರ
इतर भाषांमध्ये अनुवाद :
वह वर्ण जो बिना स्वर की सहायता के नहीं बोला जा सकता।
हिन्दी वर्णमाला में क से लेकर ह तक के सभी वर्ण व्यंजन कहलाते हैं।A letter of the alphabet standing for a spoken consonant.
consonantअर्थ : ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿದ ತಿಂಡಿಗಳು
उदाहरणे :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡುತ್ತಾರೆ.
समानार्थी : ಕರೆದ ತಿಂಡಿ, ಕರೆದ-ತಿಂಡಿ
इतर भाषांमध्ये अनुवाद :
तेल या घी में पकाया हुआ खाद्य।
त्योहारों में मालपुआ, पूरी आदि तरह-तरह के पकवान बनते हैं।अर्थ : ಅನ್ನ, ರೊಟ್ಟಿ ಮುಂತಾದವುಗಳ ಜೊತೆ ತಿನ್ನುವಂತಹ ಆಹಾರ ಪದಾರ್ಥಗಳು
उदाहरणे :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡಲಾಗುತ್ತದೆ.
इतर भाषांमध्ये अनुवाद :
चावल, रोटी आदि के साथ खाये जाने वाले पदार्थ।
त्योहारों में तरह-तरह के व्यंजन बनाए जाते हैं।