पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವೇದಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವೇದಿಕೆ   ನಾಮಪದ

अर्थ : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ

उदाहरणे : ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.

समानार्थी : ಸ್ಟೇಜ್


इतर भाषांमध्ये अनुवाद :

वह ऊँचा मंडप या स्थान जिस पर बैठकर या खड़े होकर सर्वसाधारण के सामने कोई कार्य किया जाए या कुछ कहा जाए।

नेताजी मंच पर आसीन थे।
मंच, मचान, स्टेज

A large platform on which people can stand and can be seen by an audience.

He clambered up onto the stage and got the actors to help him into the box.
stage

अर्थ : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ

उदाहरणे : ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ

समानार्थी : ಜಗಲಿ ಕಟ್ಟಿ, ಜಗುಲಿ


इतर भाषांमध्ये अनुवाद :

मानव द्वारा निर्मित चौरस और ऊँची जगह।

महात्माजी चबूतरे पर बैठकर सत्संग कर रहे हैं।
चबूतरा, चय, चौंतरा, चौतरा, चौरा

A raised horizontal surface.

The speaker mounted the platform.
platform

अर्थ : ಕುಳಿತುಕೊಳ್ಳುವ ಸ್ಥಳ

उदाहरणे : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

समानार्थी : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ


इतर भाषांमध्ये अनुवाद :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

अर्थ : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

उदाहरणे : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

समानार्थी : ಪ್ರಾಂಗಣ


इतर भाषांमध्ये अनुवाद :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी

ವೇದಿಕೆ   ಗುಣವಾಚಕ

अर्थ : ವೇದಿಕೆಯ ಅಥವಾ ವೇದಿಕೆಗೆ ಸಂಬಂಧಿಸಿದಂತಹ

उदाहरणे : ಇಂದು ನಾನು ನೇತಾಜಿಯವರ ವೇದಿಕೆಯ ಭಾಷಣವನ್ನು ಕೇಳಿದೆ.ವೇದಿಕೆಯ ಕವಿಗಳ ಸ್ವಾಗತವನ್ನು ಮಾಡುತ್ತಿದ್ದಾರೆ.


इतर भाषांमध्ये अनुवाद :

मंच संबंधी या मंच का।

आज मैंने नेताजी का मंचीय भाषण सुना।
मंचीय कवियों का स्वागत किया जा रहा है।
मंचीय

Of or relating to the stage or stage scenery.

Scenic design.
scenic

चौपाल