सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತುಂಬಾ ತೀವ್ರವಾಗಿರುವ ನೋವು ಅಥವಾ ದುಃಖದ ಅಭಿವ್ಯಕ್ತಿ
उदाहरणे : ನನ್ನ ಮನಸ್ಸಿನ ಯಾತನೆ ಯಾರಿಗೂ ಅರ್ಥವಾಗುತ್ತಿಲ್ಲ.
समानार्थी : ಯಾತನೆ
इतर भाषांमध्ये अनुवाद :हिन्दी English
उग्र या बहुत कष्टदायक पीड़ा विशेषतः हार्दिक या मानसिक पीड़ा।
A mental pain or distress.
अर्थ : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು
उदाहरणे : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ
समानार्थी : ನೋವು, ಬೇನೆ, ಬ್ಯಾನಿ, ಭಾದೆ, ವ್ಯಥೆ, ಶೂಲೆ, ಸಂಕಟ
शरीर में चोट लगने, मोच आने या घाव आदि से होने वाला कष्ट।
A symptom of some physical hurt or disorder.
स्थापित करा