अर्थ : ವೇಗವಾದ ಗತಿ
उदाहरणे :
ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.
समानार्थी : ತೀವ್ರ ಗತಿ
अर्थ : ಆತುರತೆಯ ಸ್ಥಿತಿ
उदाहरणे :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
समानार्थी : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ
इतर भाषांमध्ये अनुवाद :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।अर्थ : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ
उदाहरणे :
ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.
समानार्थी : ನಾಗಾಲೋಟ
इतर भाषांमध्ये अनुवाद :
अर्थ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
उदाहरणे :
ಈ ಕೆಲಸವನ್ನು ಬೇಗ ಮುಗಿಸಿಬಿಡು.
समानार्थी : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ
इतर भाषांमध्ये अनुवाद :
अति शीघ्रता से।
झटपट यह काम कर दो।अर्थ : ಬಹು ಬೇಗ ಸಂಭವಿಸುವುದು
उदाहरणे :
ದುಬಾಯಿ ದೇಶವು ಬಹು ವೇಗವಾಗಿ ಪ್ರಗತಿಯತ್ತ ಸಾಗಲು ಹಲವಾರು ಕಾರಣಗಳು ಇದೆ.
समानार्थी : ಶೀಘ್ರವಾಗಿ
इतर भाषांमध्ये अनुवाद :