अर्थ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
उदाहरणे :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
समानार्थी : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
इतर भाषांमध्ये अनुवाद :
Information reported in a newspaper or news magazine.
The news of my death was greatly exaggerated.अर्थ : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ
उदाहरणे :
ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
समानार्थी : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ಮಾತು, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ
इतर भाषांमध्ये अनुवाद :
मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।
मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।