पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವೀರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವೀರ   ನಾಮಪದ

अर्थ : ಯಾರು ಯುದ್ಧ ಮಾಡುವರೂ

उदाहरणे : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

समानार्थी : ಕದನವೀರ, ಯೋದ್ಧಾ, ಯೋಧ, ಶೀಪಾಯಿ, ಸಿಪಾಯಿ, ಸೈನಿಕ


इतर भाषांमध्ये अनुवाद :

Someone engaged in or experienced in warfare.

warrior

अर्थ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

उदाहरणे : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

समानार्थी : ಜಗಜಟ್ಟಿ, ಧೀರ, ಬಲವಂತ, ಶೂರ, ಸಾಹಸಿ


इतर भाषांमध्ये अनुवाद :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

अर्थ : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

उदाहरणे : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

समानार्थी : ದಂಡು ಯೋಧ, ರಕ್ಷಕಪಡೆ, ಸಿಪಾಯಿ, ಸೇನ, ಸೇನೆ, ಸೈನ್ಯ


इतर भाषांमध्ये अनुवाद :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ವೀರ   ಗುಣವಾಚಕ

अर्थ : ಹೆಚ್ಚಿನ ಪೌರುಷವನ್ನು ಹೊಂದಿರುವವ

उदाहरणे : ವೀರರಾದವರು ಮಾತ್ರ ಸಾಮ್ರಾಟ್ ಆಗಿ ಮೆರೆಯುತ್ತಿದ್ದರು.

समानार्थी : ವೀರನಾದ, ವೀರನಾದಂತ, ವೀರನಾದಂತಹ, ವೀರಾಧಿ ವೀರ, ವೀರಾಧಿ ವೀರನಾದ, ವೀರಾಧಿ ವೀರನಾದಂತ, ವೀರಾಧಿ ವೀರನಾದಂತಹ, ವೀರಾಧಿ- ವೀರ, ವೀರಾಧಿ-ವೀರನಾದ, ವೀರಾಧಿ-ವೀರನಾದಂತ, ವೀರಾಧಿ-ವೀರನಾದಂತಹ, ವೀರಾಧಿವೀರ, ವೀರಾಧಿವೀರನಾದ, ವೀರಾಧಿವೀರನಾದಂತ, ವೀರಾಧಿವೀರನಾದಂತಹ, ಶೌರ್ಯ, ಶೌರ್ಯನಾದ, ಶೌರ್ಯನಾದಂತ, ಶೌರ್ಯನಾದಂತಹ


इतर भाषांमध्ये अनुवाद :

अपार पौरुष वाला।

अनंतवीर्य राजा ही सम्राट हुआ करते थे।
अनंतवीर्य, अनन्तवीर्य

चौपाल