पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಸ್ತರಣೆಯಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಸ್ತರಣೆಯಾದಂತ   ಗುಣವಾಚಕ

अर्थ : ಹರಡಿದಂತಹ ಅಥವಾ ಪ್ರಸಾರಿತವಾದಂತಹ

उदाहरणे : ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.

समानार्थी : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ


इतर भाषांमध्ये अनुवाद :

फैलाया या प्रसार किया हुआ।

पानी की अधिकता के कारण खेत में प्रसारित बीज सड़ गए।
प्रसारित

Fully extended in width.

Outspread wings.
With arms spread wide.
outspread, spread

अर्थ : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ

उदाहरणे : ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.

समानार्थी : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತಹ


इतर भाषांमध्ये अनुवाद :

संगीत, भाषण आदि की ध्वनि का रेडियो द्वारा प्रसारण किया हुआ।

अभी आप आकाशवाणी रायपुर से प्रसारित कार्यक्रम सुन रहे थे।
प्रसारित

चौपाल