पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಸರ್ಜನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಸರ್ಜನೆ   ನಾಮಪದ

अर्थ : ದೇವರ ಪೂಜೆಯಲ್ಲಿ ಹದಿನಾರು ಉಪಚಾರದಲ್ಲಿ ಅಂತಿಮ ಉಪಚಾರ ದೇವರಿಗೆ ನೈವೇದ್ಯ ಮಾಡಿ, ಮಂಗಳಾರತಿ ಮಾಡಿದ ನಂತರ ಪೂಜೆ ಮುಗಿದು ಹೊಗಿದೆ ದಯಮಾಡಿ ನೀವು ಒಳಗೆ ಬನ್ನಿ

उदाहरणे : ಸತ್ಯನಾರಾಯಣ ಪೂಜೆಯಾದ ನಂತರ ವಿಸರ್ಜನೆ ಮಾಡಿ ಪ್ರಸಾದವನ್ನು ಸ್ವೀಕರಿಸುವರು.


इतर भाषांमध्ये अनुवाद :

देव-पूजन के सोलह उपचारों में से अंतिम उपचार जिसमें आहूत देवता के प्रति यह निवेदन होता है कि अब पूजन हो चुका, आप कृपया प्रस्थान करें।

सत्यनारायण की पूजा में विसर्जन के पश्चात् सबने प्रसाद ग्रहण किया।
विसर्जन

अर्थ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

उदाहरणे : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

समानार्थी : ಕಳುಹಿಸುವುದು, ಬಿಡುವುದು


इतर भाषांमध्ये अनुवाद :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

अर्थ : ಚಯಾಪಜಯ ಪ್ರಕ್ರಿಯೆಯಿಂದ ಅನುಪಯೋಗಿ ಪದಾರ್ಥಗಳನ್ನು ಶರೀರದಿಂದ ಹೊರಹಾಕುವ ಕ್ರಿಯೆ

उदाहरणे : ಶ್ವಾಸಕೋಶ, ಗುದದ್ವಾರ, ತ್ವಚೆ ಮೊದಲಾದವು ವಿಸರ್ಜನೆಯ ಮುಖ್ಯ ಅಂಗಗಳು.


इतर भाषांमध्ये अनुवाद :

चयापचय प्रक्रिया में अनुपयोगी पदार्थों को शरीर के बाहर निकालने की क्रिया।

फेफड़ा, गुर्दा और त्वचा उत्सर्जन के मुख्य अंग हैं।
उत्सर्जन

चौपाल