अर्थ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
उदाहरणे :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
समानार्थी : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
इतर भाषांमध्ये अनुवाद :
Information reported in a newspaper or news magazine.
The news of my death was greatly exaggerated.अर्थ : ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ
उदाहरणे :
ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ
समानार्थी : ವಸ್ತು
इतर भाषांमध्ये अनुवाद :
वे बातें जिनका किसी लेख, ग्रंथ आदि में विवेचन हो या जिनका विवेचन करना हो।
प्रेमचंद की कहानियों का विषय ग्रामीण परिवेश होता था।अर्थ : ಜ್ಞಾನ ಅಥವಾ ಶಿಕ್ಷಣದ ಒಂದು ಶಾಖೆ
उदाहरणे :
ನಾನು ಎಲ್ಲಾ ವಿಷಯದಲ್ಲಿ ಉತ್ತೀರ್ಣನಾಗಿದ್ದೇನೆಮೋಹನನು ಹಿಂದಿ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣನಾದನು.
समानार्थी : ಪಠ್ಯ ವಿಷಯ, ಪಠ್ಯ-ವಿಷಯ, ಪಠ್ಯವಿಷಯ, ವ್ಯಾಸಂಗದ ವಿಷಯ, ವ್ಯಾಸಂಗದ-ವಿಷಯ, ವ್ಯಾಸಂಗದವಿಷಯ
इतर भाषांमध्ये अनुवाद :
ज्ञान या शिक्षा की एक शाखा।
मैं सभी विषयों में उत्तीर्ण हो गया।