अर्थ : ಜಗತ್ತಿನಲ್ಲಿ ವಾಸಿಸುವ ಜನ
उदाहरणे :
ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.
समानार्थी : ಜಗತ್ತಿನ ಜನರು, ಜಗತ್ತು, ಪ್ರಪಂಚ, ಲೋಕ, ವಿಶ್ವದ ಜನರು
इतर भाषांमध्ये अनुवाद :
अर्थ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
उदाहरणे :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
समानार्थी : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ
इतर भाषांमध्ये अनुवाद :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।अर्थ : ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತು, ಜೀವಿ, ಮೊದಲಾದವುಗಳನ್ನು ಒಳಗೊಂಡ ವ್ಯವಸ್ಥೆ
उदाहरणे :
ಈ ಬ್ರಹ್ಮಾಂಡವನ್ನು ಯಾರು ಅರಿಯಬಲ್ಲರು?
समानार्थी : ಬ್ರಹ್ಮಾಂಡ
इतर भाषांमध्ये अनुवाद :
अर्थ : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ
उदाहरणे :
ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.
समानार्थी : ಜಗತ್ತು, ಪ್ರಪಂಚ, ಲೋಕ
इतर भाषांमध्ये अनुवाद :
A part of the earth that can be considered separately.
The outdoor world.