अर्थ : ಮೀಮಾಂಸಶಾಸ್ತ್ರವನ್ನು ತಿಳಿದಿರುವವನು ಮತ್ತು ಯಾವುದಾದರು ವಿಷಯವನ್ನು ಮೀಮಾಂಸೆ ಅಥವಾ ವಿವೇಚನೆ ಮಾಡುವವನು
उदाहरणे :
ರಾಮಾನುಜ ಒಬ್ಬ ಮೀಮಾಂಸಕನಾಗಿದ್ದರು.
समानार्थी : ಮೀಮಾಂಸಕ, ಮೀಮಾಂಸಕಾರ
इतर भाषांमध्ये अनुवाद :
वह जो मीमांसाशास्त्र का जानकार हो और किसी बात की मीमांसा या विवेचन करता हो।
रामानुज एक प्रसिद्ध मीमांसक थे।अर्थ : ಯಾರೋ ಒಬ್ಬರು ವಿಶ್ಲೇಷಣೆ ಮಾಡುತ್ತಾರೆ
उदाहरणे :
ಎಲ್ಲಾ ಕ್ಷೇತ್ರದಲ್ಲಿ ವಿಶ್ಲೇಷಕರು ಇರುತ್ತಾರೆ.
इतर भाषांमध्ये अनुवाद :
वह जो विश्लेषण करता है।
हर क्षेत्र के विश्लेषक होते हैं।Someone who is skilled at analyzing data.
analystअर्थ : ವಿಶ್ಲೇಷಣೆಯನ್ನು ಮಾಡುವವ
उदाहरणे :
ವಿಶ್ಲೇಷಕ ವಿಜ್ಞಾನಿಗಳ ಅನುಸಾರವಾಗಿ ಭೂಮಿಯ ತಾಪಮಾನ ಹೆಚ್ಚುತ್ತಾ ಹೋಗುವುದು.
समानार्थी : ವಿಶ್ಲೇಸಿಸುವ
इतर भाषांमध्ये अनुवाद :
विश्लेषण करने वाला।
विश्लेषी वैज्ञानिकों के अनुसार पृथ्वी का तापमान बढ़ता ही जाएगा।