अर्थ : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ
उदाहरणे :
ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.
समानार्थी : ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
इतर भाषांमध्ये अनुवाद :
जो सावधानी और सूक्ष्म ब्यौरे के साथ विकसित या कार्यान्वित किया गया हो।
हमलोगों ने एक विस्तृत योजना तैयार की है।Developed or executed with care and in minute detail.
A detailed plan.अर्थ : ಆಕಾರದಲ್ಲಿ ಬಹಳ ದೊಡ್ಡದಾದ
उदाहरणे :
ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.
समानार्थी : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ
इतर भाषांमध्ये अनुवाद :
अर्थ : ಎಲ್ಲದಕ್ಕಿಂತ ವಿಶಾಲವಾಗಿರುವ
उदाहरणे :
ಬೀಜಿಂಗ್ ನಲ್ಲಿ ಜಗತ್ತಿನ ಅತಿ ವಿಶಾಲವಾದ ಹಡಗು ಇದೆ.
समानार्थी : ಅತಿವಿಶಾಲವಾದ, ಬಹಳ ದೊಡ್ಡದಾದ
इतर भाषांमध्ये अनुवाद :
अर्थ : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ
उदाहरणे :
ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.
समानार्थी : ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ
इतर भाषांमध्ये अनुवाद :
जो सँकरा या छोटा न हो।
बड़े शहरों के बीच ऐसे विस्तृत मैदान कम ही होते हैं।