अर्थ : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ
उदाहरणे :
ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.
इतर भाषांमध्ये अनुवाद :
वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।
सोहन की शादी राधा के साथ हुई।अर्थ : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ
उदाहरणे :
ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.
समानार्थी : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ಲಗ್ನ, ವಿವಾಹ ಸಮಾರಂಭ, ವಿವಾಹ-ಸಮಾರಂಭ
इतर भाषांमध्ये अनुवाद :
वह सामाजिक समारोह जिसमें किसी का विवाह सम्पन्न होता है।
मुझे एक विवाह समारोह में जाना है।The social event at which the ceremony of marriage is performed.
hymeneals, nuptials, wedding, wedding ceremonyअर्थ : ಮದುವೆಗೆ ಸಂಬಂಧಪಟ್ಟ ಅಥವಾ ಮದುವೆಯ
उदाहरणे :
ವಿವಾಹ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು
समानार्थी : ಪಾಣಿಗ್ರಹಣ, ಮದುವೆಯ, ಲಗ್ನದ, ವೈವಾಹಿಕ
इतर भाषांमध्ये अनुवाद :
विवाह से संबंधित या विवाह का।
वैवाहिक कार्यक्रम रातभर चला।