पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ವಿಲಾಪ शब्दाचा अर्थ आणि समानार्थी शब्द आणि प्रतिशब्दांसह उदाहरणे.

ವಿಲಾಪ   ನಾಮಪದ

अर्थ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

उदाहरणे : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

समानार्थी : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ಹಾಹಾಕಾರ


इतर भाषांमध्ये अनुवाद :

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail

अर्थ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

उदाहरणे : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

समानार्थी : ಗೋಳಾಟ, ಪ್ರಲಾಪ, ರೋಧನ


इतर भाषांमध्ये अनुवाद :

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

ವಿಲಾಪ   ಕ್ರಿಯಾಪದ

अर्थ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

उदाहरणे : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

समानार्थी : ಅರ್ಥನಾದ ಮಾಡು, ಅಳು, ದುಃಖಿಸು, ಶೋಕಪಡು


इतर भाषांमध्ये अनुवाद :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

चौपाल