अर्थ : ಬಹು ಅಂಶಗಳಲ್ಲಿ ಒಂದಾದಂತಹ
उदाहरणे :
ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.
समानार्थी : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ
इतर भाषांमध्ये अनुवाद :
अर्थ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು
उदाहरणे :
ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.
समानार्थी : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ
इतर भाषांमध्ये अनुवाद :